ತೋಕೂರು – ಜೀರ್ಣೋದ್ದಾರ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ದಾರ ಪ್ರಯುಕ್ತ ಜೀರ್ಣೋದ್ದಾರ ಕಛೇರಿ ಹಾಗೂ ವಿಜ್ಞಾಪನೆ ಪತ್ರದ ಉದ್ಘಾಟನೆಯನ್ನು ಶಿಬರೂರು ಗೋಪಾಲಕೃಷ್ಣ ತಂತ್ರಿಗಳು ನೆರವೇರಿಸಿದರು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ತೋಕೂರು ಗುತ್ತು ಭಾಸ್ಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಜಿಗುತ್ತು ಕೆ. ವ್ಯಾಸರಾವ್, ಹರಿದಾಸ್ ಭಟ್ ವಿನೋದ್ ಬೆಳ್ಳಾಯರು, ಗುಣಪಾಲ ಶೆಟ್ಟಿ, ಆಡಳಿತ ಸಮಿತಿಯ ಹಾಗೂ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಊರ, ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigolii-25111411 Kinnigolii-25111412

Comments

comments

Comments are closed.

Read previous post:
Kinnigolii-25111410
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳ ಧ್ವಜಾರೋಹಣ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷಾವಧಿ ಜಾತ್ರಾ ಪ್ರಯುಕ್ತ ಮಂಗಳವಾರ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.

Close