ಪಾವಂಜೆ- ಚಂಪಾಷಷ್ಠಿ ಮಹೋತ್ಸವ

ಮೂಲ್ಕಿ; ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಸ್ಥಾನ ಪಾವಂಜೆ ಇದರ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮೂಡು ಗಣಪತಿ ಸೇವೆಯು ನಡೆಯಿತು ಈ ಸೇವೆಯು ಅತೀ ಪುರಾತನ ಹಾಗು ಕ್ಷಿಪ್ರ ಪ್ರಸಾದದಾಯಕ ಈ ಸೇವೆಯು ಭಕ್ತರು ವೈಯಕ್ತಿಕವಾಗಿ ನೆರವೇರಿಸಿದರು.

Mulki-26111401 Mulki-26111402

Comments

comments

Comments are closed.

Read previous post:
Kinnigolii-25111411
ತೋಕೂರು – ಜೀರ್ಣೋದ್ದಾರ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ದಾರ ಪ್ರಯುಕ್ತ ಜೀರ್ಣೋದ್ದಾರ ಕಛೇರಿ ಹಾಗೂ ವಿಜ್ಞಾಪನೆ ಪತ್ರದ ಉದ್ಘಾಟನೆಯನ್ನು ಶಿಬರೂರು ಗೋಪಾಲಕೃಷ್ಣ ತಂತ್ರಿಗಳು ನೆರವೇರಿಸಿದರು. ಈ ಸಂದರ್ಭ...

Close