ಚಂದನಾಪ್ರಿಯಾ ಹಾಗೂ ಆಕಾಶ್ ಕಿಣಿ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಕುಮಾರಿ ಚಂದನಾಪ್ರಿಯಾ ಹಾಗೂ ಆಕಾಶ್ ಕಿಣಿ ಅವರನ್ನು ಸನ್ಮನಿಸಲಾಯಿತು. ಡಾ. ಗೀತಾ ಎಸ್, ವನಿತಾ ಸಮಾಜದ ಪ್ರಮೀಳಾ ಉಡುಪ, ಕಾರ್ಯದರ್ಶಿ ರಂಜನಿ ರಾವ್, ಅರುಣಾ ಕಿಣಿ, ಪೂಜಾ ನಾಯಕ್, ವಿನುತಾ ಭಟ್, ವಿಜಯಲಕ್ಷ್ಮೀ ಶೆಣೈ, ಸಂಧ್ಯಾ ಶೆಟ್ಟಿ, ರೋಹಿಣಿ ನವೀನ್, ವಿನಯ ರಮೇಶ್, ಲತಾ ಮಲ್ಯ ಅರುಣ ಉಡುಪ ಮತ್ತಿತರರಿದ್ದರು.

Kinnigoli-29111401

Comments

comments

Comments are closed.

Read previous post:
Kinnigoli-28111401
ಜೋಡಿ ಶವಗಳ ಮೂಳೆಗಳು ಪತ್ತೆ

ಕಿನ್ನಿಗೋಳಿ : ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡು ಜಲಕದ ಕೆರೆಯ ಸಮೀಪದ ನಾಲದೆ ಪಾಡಿಯ ನಿರ್ಜನ ಗುಡ್ಡಕಾಡು ಪ್ರದೇಶದಲ್ಲಿ ಶುಕ್ರವಾರ ಯುವ ಜೋಡಿ ಶವಗಳು ನೇಣುಬಿಗಿದ ರೀತಿಯಲ್ಲಿ...

Close