ಎಸ್.ಕೋಡಿ ಉಚಿತ ವೈದ್ಯಕೀಯ ತಪಸಣಾ ಶಿಬಿರ

ಕಿನ್ನಿಗೋಳಿ : ಮಾತಾ ಅಮೃತಾನಂದಾಮಯಿ ಮಠ ಮಂಗಳೂರು, ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಕುಲಾಲ ಸಮಾಜ ಸೇವಾ ಸಂಘ ತೋಕೂರು, ನಂದಿ ಪ್ರೆಂಡ್ ಪುನರೂರು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಸಣಾ ಶಿಬಿರ ಮತ್ತು ಸ್ತ್ರೀ ರೋಗ ತಪಾಸಣಾ ಶಿಬಿರ ಕುಲಾಲ್ ಭವನ ಎಸ್ ಕೋಡಿಯಲ್ಲಿ ನಡೆಯಿತು
ಮುಲ್ಕಿ ಲಯನ್ಸ್ ಕ್ಲಬ್ ಅದ್ಯಕ್ಷ ದೇವಪ್ರಸಾದ್ ಪುನರೂರು ಶಿಬಿರ ಉದ್ಘಾಟಿಸಿದರು. ಜಿಲ್ಲಾ ಬಿ. ಜೆ. ಪಿ ಉಪಾದ್ಯಾಕ್ಷೆ ಕಸ್ತೂರಿ ಪಂಜ, ಮುಂಡ್ಕೂರು ಜೆ ಸಿ ಐ ಅಧ್ಯಕ್ಷ ವೆಂಕಟೇಶ್ ಎಸ್ ಪೂಜಾರಿ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಬಂಗೇರ, ಡಾ. ದೇವದಾಸ್, ಡಾ. ಸುಚಿತ್ರ ಸೊರಕೆ, ಕಿನ್ನಿಗೋಳಿ ಗ್ರಾ.ಪಂ. ಸದಸ್ಯ ಮಾಧವ ಬಂಗೇರ ಉಪಸ್ಥಿತರಿದ್ದರು

Kinnigoli-30111403 Kinnigoli-30111404 Kinnigoli-30111405

Comments

comments

Comments are closed.

Read previous post:
Mulkii-29111401
ಬಪ್ಪನಾಡಿನಲ್ಲಿ ಶವ ಪತ್ತೆ

ಮೂಲ್ಕಿ : ಕೆಲ ದಿನಗಳ ಹಿಂದೆ ಮಂಗಳೂರು ವೆನ್ಲಾಕಿನ ಆಸ್ಪತ್ರೆಯಿಂದ ಚಿಕಿತ್ಸೆಗೆಂದು ಬಂದ ವ್ಯಕ್ತಿ ಪರಾರಿಯಾಗಿದ್ದು ಈತನ ಮೃತ ದೇಹ ಬಪ್ಪನಾಡು ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ 66...

Close