ಕಲ್ಲಮುಂಡ್ಕೂರು ಪ್ರೌಢ ಶಾಲೆ ವಾರ್ಷಿಕೋತ್ಸವವು

ಕಿನ್ನಿಗೋಳಿ: ಸರ್ವೋದಯ ಪ್ರೌಢ ಶಾಲೆ, ಕಲ್ಲಮುಂಡ್ಕೂರು ಇದರ ವಾರ್ಷಿಕೋತ್ಸವವು ಶಾಲಾಸಂಚಾಲಕ ಸುಭಾಶ್ಚಂದ್ರಪಡಿವಾಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಯುವಜನ ಸೇವಾ ಬಂದರು ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಶಿಕ್ಷಣ ಸಂಯೋಜಕಿ ರಾಜಶ್ರೀ, ಆಳ್ವಾಸ್ ಪ್ರಾಧ್ಯಾಪಕಿ ಸಂಧ್ಯಾ ಪಿ, . ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ದಿವಾಕರ ಜೋಗಿ, ವಿದ್ಯಾರ್ಥಿ ನಾಯಕಿ ಆಶ್ಮಿತಾ, ನರಸಿಂಹ ಯಂ, ಜಯಶ್ರೀ, ತೇಜಶ್ರೀ, ಸದಾನಂದ ಪೂಜಾರಿ, ಜಗದೀಶ ರಾವ್, ಮುಖ್ಯ ಶಿಕ್ಷಕ ಪಶುಪತಿ ಶಾಸ್ತ್ರೀ, ಶಿಕ್ಷಕ ವಸಂತ ಪಿ ವಂದಿಸಿದರು. ಶಂಕರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Kinnigoli-03011507

Comments

comments

Comments are closed.

Read previous post:
Kinnigoli-03011506
ಕೆರೆಕಾಡು ಫ್ರೆಂಡ್ಸ್ ಸರ್ಕಲ್ ಬೆಳ್ಳಾಯರು ವಾರ್ಷಿಕೋತ್ಸವ

ಕಿನ್ನಿಗೋಳಿ: ಕೆರೆಕಾಡು ಫ್ರೆಂಡ್ಸ್ ಸರ್ಕಲ್ ಬೆಳ್ಳಾಯರು ಇದರ ೫ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಡಿ. 31 ರಂದು ಕೆರೆಕಾಡಿನಲ್ಲಿ ನಡೆಯಿತು. ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ...

Close