ಕೆರೆಕಾಡು ಫ್ರೆಂಡ್ಸ್ ಸರ್ಕಲ್ ಬೆಳ್ಳಾಯರು ವಾರ್ಷಿಕೋತ್ಸವ

ಕಿನ್ನಿಗೋಳಿ: ಕೆರೆಕಾಡು ಫ್ರೆಂಡ್ಸ್ ಸರ್ಕಲ್ ಬೆಳ್ಳಾಯರು ಇದರ ೫ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಡಿ. 31 ರಂದು ಕೆರೆಕಾಡಿನಲ್ಲಿ ನಡೆಯಿತು. ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಹರಾ ಆಸ್ಪತ್ರೆಯ ಡಾ. ಶೈಲೇಶ್, ಮಹಮ್ಮದ್ ಬೆಳ್ಳಾಯರು ಕೆರೆಕಾಡು, ಗಂಡೇ ಗೌಡ್ರು ಕೆರೆಕಾಡು, ರಾಜೇಶ್ ಕೆರೆಕಾಡು ಉಪಸ್ಥಿತರಿದ್ದರು.

Kinnigoli-03011506

Comments

comments

Comments are closed.

Read previous post:
Kinnigoli-03011505
ತೋಕೂರು 27ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಯುವ ಜನಾಂಗ ದುಶ್ಚಟಗಳನ್ನು ದೂರವಿರಿಸಿ ಸಮಾಜದ ಏಳಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸಿ ಇತರರನ್ನು ಪ್ರೇರೇಪಿಸಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಬುಧವಾರ...

Close