ಈದ್ ಮಿಲಾದ್

ಮೂಲ್ಕಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೂಲ್ಕಿ ಪರಿಸರದ ಹಾಗೂ ಕೆ ಎಸ್ ರಾವ್ ನಗರದ ಮುಸ್ಲಿಂ ಬಾಂಧವರು ಕಾರ್ನಾಡಿನಿಂದ ಮೂಲ್ಕಿಯ ಕೇಂದ್ರ ಶಾಫಿ ಜುಮ್ಮಾ ಮಸೀದಿಯವರೆಗೆ ಮೆರವಣಿಗೆ ಮೂಲಕ ಸಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

mulki-03011510 mulki-03011512

Comments

comments

Comments are closed.

Read previous post:
Kinnigoli-03011509
ತಾರೆಗಳ ತೋಟದಲಿ ಕೃತಿ ಬಿಡುಗಡೆ

 ಕಿನ್ನಿಗೋಳಿ: ಸಮಾಜದ ಅಂಕು ಡೊಂಕುಗಳು ಮತ್ತು ಓದುಗರ ಮನಸ್ಸನ್ನು ತಿದ್ದಿ ತೀಡುವ ಸಾಹಿತ್ಯ ಕೃತಿಗಳು ಹೆಚ್ಚಾಗಿ ಮೂಡಿ ಬರಬೇಕು ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ...

Close