ದೇವಿಶ್ ಶೆಟ್ಟಿ : ಚಾಂಪಿಯನ್ ಪ್ರಶಸ್ತಿ

ಕಿನ್ನಿಗೋಳಿ : ದೇಹದಾಡ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆಯ ವಿದ್ಯಾರ್ಥಿ ದೇವಿಶ್ ಶೆಟ್ಟಿ ಐಕಳ ಅವರಿಗೆ ಭಾನುವಾರ ಕಿನ್ನಿಗೋಳಿ ವ್ಯಾಯಾಮ ಶಾಲೆಯಲ್ಲಿ ಶಾಲೆಯ ವತಿಯಿಂದ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಈಶ್ವರ್ ಕಟೀಲ್, ಭಾಸ್ಕರ ಪೂಜಾರಿ ಉಲ್ಲಂಜೆ, ವಿಜಯ ಕಾಂಚನ್, ಅಕ್ಷತಾ ಪೂಜಾರಿ, ಕೇಶವ ಕರ್ಕೇರಾ, ಚಂದ್ರಹಾಸ ಅಮೀನ್ , ಅಭಿಲಾಷ್ ಶೆಟ್ಟಿ, ರಘುರಾಮ ಶೆಟ್ಟಿ ಏಳಿಂಜೆ, ಮತ್ತಿತರರಿದ್ದರು.

KInnigoli-04011501

 

Comments

comments

Comments are closed.

Read previous post:
KInnigoli-04011502
ಈದ್ ಮಿಲಾದ್ ಸಮಾರಂಭ

ಕಿನ್ನಿಗೋಳಿ : ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಈದ್ ಮಿಲಾದ್ ರ‍್ಯಾಲಿ ಹಾಗೂ ಸಮಾರಂಭ ಶನಿವಾರ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದದಲ್ಲಿ ನಡೆಯಿತು. ಈದ್...

Close