ಈದ್ ಮಿಲಾದ್ ಸಮಾರಂಭ

ಕಿನ್ನಿಗೋಳಿ : ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಈದ್ ಮಿಲಾದ್ ರ‍್ಯಾಲಿ ಹಾಗೂ ಸಮಾರಂಭ ಶನಿವಾರ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದದಲ್ಲಿ ನಡೆಯಿತು.
ಈದ್ ಮಿಲಾದ್ ಸೌಹಾರ್ದ ಸಮಿತಿ ಅದ್ಯಕ್ಷ ಕೆ. ಎ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್. ಅಬ್ದುಲ್ ರೆಹ್‌ಮಾನ್ ಮಂಗಳೂರು, ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೊ ಡಿಸೋಜ, ಐಕಳ ಪೊಂಪೈ ಕಾಲೇಜು ಉಪನ್ಯಾಸಕ ಪ್ರೊ. ಜಗದೀಶ ಹೊಳ್ಳ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಗುತ್ತಕಾಡು ಮಸೀದಿ ಖತೀಬ ಪಿ. ಜೆ. ಅಹ್ಮದ್ ಮದನಿ. ಗುತ್ತಕಾಡು ಮಸೀದಿ ಅಧ್ಯಕ್ಷ ಹಾಜಿ ಟಿ. ಎಚ್. ಮಯ್ಯದ್ದಿ, ಸೂರಿಂಜೆ ಹಿದಾಯತ್ ಶಾಲಾ ಸಂಚಾಲಕ ಕೆ. ಎ. ಅಬ್ದುಲ್ಲಾ , ಅಬ್ದುಲ್ ಲತೀಫ್ ಸಖಾಫಿ, ಪುನರೂರು ಮಸೀದಿ ಖತೀಬ ಅಬ್ದುಲ್ ಹಸನ್ ಸಖಾಫಿ, ಕಿನ್ನಿಗೋಳಿ ಮಸೀದಿ ಖತೀಬ ಜೆ. ಎಚ್. ಕಬೀರ್, ಪಕ್ಷಿಕೆರೆ ಮಸೀದಿ ಅಬುಸ್ವಾಲಿಹ್ ಝೈನಿ, ಪುನರೂರು ಮಸೀದಿ ಅಧ್ಯಕ್ಷ ಟಿ. ಮಯ್ಯದ್ದಿ, ಟಿ. ಕೆ. ಅಬ್ದುಲ್ ಕಾದರ್ , ಪಕ್ಷಿಕೆರೆ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

KInnigoli-04011502

Comments

comments

Comments are closed.

Read previous post:
Balkunje-04011501
ಶಾಂತಿ ಹಾಗೂ ಸೇವೆ ಧರ್ಮಗಳ ಒಳ ತಿರುಳುಗಳು

ಕಿನ್ನಿಗೋಳಿ : ಶಾಂತಿ ಪ್ರೀತಿ ಪ್ರೇಮ ಹಾಗೂ ಸೇವಾ ಚಿಂತನೆಗಳು ಎಲ್ಲಾ ಧರ್ಮಗಳ ಒಳ ತಿರುಳುಗಳಾಗಿದೆ. ಸಮಾಜದ ವಿಮುಖ ದಿಕ್ಕಿನಲ್ಲಿ ಹೋಗುತ್ತಿರುವವರನ್ನು ತಿದ್ದಿ ತೀಡಿ ಸಮಾಜದಲ್ಲಿ ಸೌಹಾರ್ಧ ಮತ್ತು...

Close