ಜಾನುವಾರುಗಳ ಜಂತುಹುಳಕ್ಕೆ ಔಷಧಿ

ಮೂಲ್ಕಿ: ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ನಿ) ಇದರ ಒಕ್ಕೂಟದ ವ್ಯಾಪ್ತಿಗೆ ಬರುವ ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘ(ರಿ) ಇದರ ವತಿಯಿಂದ ಜಾನುವಾರುಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ‍್ಯಕ್ರಮದಲ್ಲಿ ಔಷದಿ ವಿತರಣೆ ಶನಿವಾರ ಸಂಘದಲ್ಲಿ ನಡೆಯಿತು. ಈ ಸಂದರ್ಭ ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಸದಸ್ಯರಾದ ಸಂಜೀವ ಕೋಟ್ಯಾನ್,ರತ್ನಾಕರ ಶೆಟ್ಟಿ,ಕೃಷ್ಣ ಆರ್.ಶೆಟ್ಟಿ,ಹರೀಶ್ ಶೆಟ್ಟಿ ಪಂಜಿನಡ್ಕ,ರತ್ನವರ್ಮ ಶೆಟ್ಟಿ,ಗಂಗಾಧರ ದೇವಾಡಿಗ,ಪ್ರೇಮ ಬಂಗೇರ ಹಾಗೂ ಕಾರ‍್ಯದರ್ಶಿ ಕಿಶೋರ್ ಉಪಸ್ಥಿತರಿದ್ದರು.

Puneethakrishna

Kinnigoli-05011502

Comments

comments

Comments are closed.