ರಾಷ್ಟ್ರಮಟ್ಟದ ವಾರ್ಷಿಕ ತರಬೇತಿ ಶಿಬಿರ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿನಿ ಕೆಡೆಟ್ ಸ್ನೇಹಾ, ದ್ವಿತೀಯ ಬಿ.ಕಾಂ ಇವರು ಕಾಲೇಜಿನ ಪ್ರಾಂಶುಪಾಲ ಡಾ. ಜಾನ್ ಕ್ಲಾರೆನ್ಸ್ ಮಿರಾಂದ ಮತ್ತು ಎನ್ ಸಿ ಸಿ ಅಧಿಕಾರಿ ಸಬ್ ಲೆಪ್ಟಿನೆಂಟ್ ಪುರುಷೋತ್ತಮ ಕೆ. ವಿ ಮಾರ್ಗದರ್ಶನದಲ್ಲಿ 2014 ಡಿಸೆಂಬರ್ 10 ರಿಂದ 21 ರ ತನಕ ಕೇರಳದ ಕಣ್ಣೂರಿನ ನೌಕಾನೆಲೆ ಐ ಎನ್ ಎಸ್ ಎಜಿಮಲ ಇಲ್ಲಿ ಜರಗಿದ ಎನ್ ಸಿ ಸಿ ನೌಕಾದಳದ ರಾಷ್ಟ್ರಮಟ್ಟದ ವಾರ್ಷಿಕ ತರಬೇತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ.

Kinnigoli-05011503

Comments

comments

Comments are closed.

Read previous post:
Kinnigoli-05011502
ಜಾನುವಾರುಗಳ ಜಂತುಹುಳಕ್ಕೆ ಔಷಧಿ

ಮೂಲ್ಕಿ: ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ನಿ) ಇದರ ಒಕ್ಕೂಟದ ವ್ಯಾಪ್ತಿಗೆ ಬರುವ ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘ(ರಿ) ಇದರ ವತಿಯಿಂದ ಜಾನುವಾರುಗಳ ಸಾಮೂಹಿಕ ಜಂತುಹುಳ ನಿವಾರಣಾ...

Close