ಡಮರು ನಾಟ್ಯಾಲಯ ಗಾನ- ನೃತ್ಯವೈಭವ

ಕಿನ್ನಿಗೋಳಿ : ಡಮರು ನಾಟ್ಯಾಲಯ ಎಸ್. ಕೋಡಿ ಇದರ ವಾರ್ಷಿಕೋತ್ಸವ ಹಾಗೂ ಗಾನ- ನೃತ್ಯವೈಭವ ಸಮಾರಂಭ ಭಾನುವಾರ ಕಿನ್ನಿಗೋಳಿಯ ರಾಜಾಂಗಣ ಸಭಾಭವನದಲ್ಲಿ ನಡೆಯಿತು. ಶಾಂತಾಲಾ ಪ್ರಶಸ್ತಿ ವಿಜೇತ ಉಳ್ಳಾಲ ಮೋಹನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಟೀಲಿನ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ , ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಡಮರು ಸಂಸ್ಥೆಯ ಶಾಮ್ ಎಸ್. ರಾವ್, ಸುಜಾತ ಶಾಮ್ ರಾವ್, ಉಪನ್ಯಾಸಕಿ ಸುಧಾರಾಣಿ ಉಪಸ್ಥಿತರಿದ್ದರು.

Kinnigoli-06011501

Comments

comments

Comments are closed.

Read previous post:
Kinnigoli-05011503
ರಾಷ್ಟ್ರಮಟ್ಟದ ವಾರ್ಷಿಕ ತರಬೇತಿ ಶಿಬಿರ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿನಿ ಕೆಡೆಟ್ ಸ್ನೇಹಾ, ದ್ವಿತೀಯ ಬಿ.ಕಾಂ ಇವರು ಕಾಲೇಜಿನ ಪ್ರಾಂಶುಪಾಲ ಡಾ. ಜಾನ್ ಕ್ಲಾರೆನ್ಸ್ ಮಿರಾಂದ...

Close