ಸಮಾವೇಶ ಪೂರ್ವಭಾವಿ ಸಿದ್ಧತಾ ಸಭೆ

220px-Om.svg

ಕಿನ್ನಿಗೋಳಿ : ಗೌಡ ಸಾರಸ್ವತ ಸಮಾಜ ಹಿತರಕ್ಷಣಾ ವೇದಿಕೆ, ಮೂಡಬಿದರೆ ವಲಯದ ಆಶ್ರಯದಲ್ಲಿ ಫೆ. 1 ರಂದು ಮೂಡಬಿದಿರೆಯಲ್ಲಿ ನಡೆಯುವ ಮೂಡಬಿದಿರೆಯ ವಲಯ ಸಮಾವೇಶದ ಅಂಗವಾಗಿ ಕಿನ್ನಿಗೋಳಿ, ಕಟೀಲು, ಬಜಪೆ, ನಿಡ್ಡೋಡಿ, ಕಲ್ಲಮುಂಡ್ಕೂರು, ದಾಮಸಕಟ್ಟೆ ವ್ಯಾಪ್ತಿಗೆ ಒಳಪಟ್ಟ ಜಿಎಸ್‌ಬಿ ಸಮಾಜ ಬಾಂಧವರ ಪೂರ್ವಭಾವಿ ಸಿದ್ಧತಾ ಸಭೆ ಜನವರಿ 10 ಶನಿವಾರದಂದು ಸಂಜೆ 3.30 ಕ್ಕೆ ಕಿನ್ನಿಗೋಳಿ ಶ್ರೀ ರಾಮಮಂದಿರದ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-07011505
ನಿಡ್ಡೋಡಿಯಲ್ಲಿ ಗ್ರಾಮೋತ್ಸವ

ಕಿನ್ನಿಗೋಳಿ : ಸಂಸ್ಕೃತಿ, ಸಂಸ್ಕಾರದ ಬೇರು ಇರುವ ಗ್ರಾಮೀಣ ಬದುಕು ನೆಮ್ಮದಿಯ ಬದುಕು. ಹಳ್ಳಿಯನ್ನು ಅಭಿವೃದ್ದಿಯ ಜೊತೆಗೆ ಉಳಿಸುವ ಕಾರ್ಯ ಮತ್ತು ಮಕ್ಕಳಲ್ಲಿ ಈ ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿ...

Close