ಪುನರೂರು ಹೂದೋಟ ಹಾಗೂ ನಾಮಪಲಕ ಉದ್ಘಾಟನೆ

ಕಿನ್ನಿಗೋಳಿ : ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ವತಿಯಿಂದ ಪುನರೂರು ಬ್ರಹ್ಮಮುಗೇರ ದೈವಸ್ಥಾನದಲ್ಲಿ ನಿರ್ಮಾಣಗೊಂಡ ಹೂದೋಟ ಹಾಗೂ ನೂತನ ನಾಮಪಲಕದ ಉದ್ಘಾಟನೆಯನ್ನು ಉದ್ಯಮಿ ವಾಸುದೇವ ರಾವ್ ಪುನರೂರು ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ವಿಶ್ವನಾಥ್ ರಾವ್, ಗೋಪಿನಾಥ್ ರಾವ್, ಪುನರೂರುಗುತ್ತು ರವಿ ಶೆಟ್ಟಿ, ರಘುರಾಮ ಪುನರೂರು, ಗುರುಬ್ರಹ್ಮ ಫೆಂಡ್ಸ್ ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ರಾಕೇಶ್ ಪಿ., ಕೋಶಾಧಿಕಾರಿ ಜಗದೀಶ್, ದೈವಸ್ಥಾನದ ಗುರಿಕಾರ ಮುತ್ತಪ್ಪ, ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-07011507 Kinnigoli-07011508

Comments

comments

Comments are closed.

Read previous post:
220px-Om.svg
ಸಮಾವೇಶ ಪೂರ್ವಭಾವಿ ಸಿದ್ಧತಾ ಸಭೆ

ಕಿನ್ನಿಗೋಳಿ : ಗೌಡ ಸಾರಸ್ವತ ಸಮಾಜ ಹಿತರಕ್ಷಣಾ ವೇದಿಕೆ, ಮೂಡಬಿದರೆ ವಲಯದ ಆಶ್ರಯದಲ್ಲಿ ಫೆ. 1 ರಂದು ಮೂಡಬಿದಿರೆಯಲ್ಲಿ ನಡೆಯುವ ಮೂಡಬಿದಿರೆಯ ವಲಯ ಸಮಾವೇಶದ ಅಂಗವಾಗಿ ಕಿನ್ನಿಗೋಳಿ, ಕಟೀಲು,...

Close