ಗುತ್ತಕಾಡು ಭವನಕ್ಕೆ ಕುರ್ಚಿ ಕೊಡುಗೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿ-ಪಂಗಡದ ಅನುದಾನದಿಂದ ಗುತ್ತಕಾಡು ಕೊರಗರ ಸಮುದಾಯ ಭವನಕ್ಕೆ ಸುಮಾರು 25000ರೂಪಾಯಿ ಮೊತ್ತದ ಕುರ್ಚಿಗಳನ್ನು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ ಹಸ್ತಾಂತರಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಟಿ ಹೆಚ್ ಮಯ್ಯದ್ದಿ, ಶಾಂತ, ವಿಮಲ, ಸ್ಥಳೀಯರಾದ ಸುಂದರ, ಶೀನ, ವಸಂತಿ, ಸುನೀತ ಉಪಸ್ಥಿತರಿದ್ದರು.

Kinnigoli-09011503

Comments

comments

Comments are closed.

Read previous post:
Mulki-09011502
ಪ್ರತಿಭಾಕಾರಂಜಿ ಮತ್ತು ಪ್ರತಿಭಾ ಪುರಸ್ಕಾರ

ಮೂಲ್ಕಿ: ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸಿ ಅವರಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಶಾಸಕ ಮೊದಿನ್ ಬಾವ ಹೇಳಿದರು. ಮೂಲ್ಕಿ ಶಾಫಿ ಕೇಂದ್ರ...

Close