ಪಿಡಿಓ ಗಣೇಶಪ್ಪ ಬಿ ಬಡಿಗೇರ ಸನ್ಮಾನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ವರ್ಗಾವಣೆಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶಪ್ಪ ಬಿ ಬಡಿಗೇರ ಅವರನ್ನು ಮೆನ್ನಬೆಟ್ಟು ಪಂಚಾಯಿತಿ ಸದಸ್ಯರ ಹಾಗೂ ಭ್ರಾಮರಿ ಮಹಿಳಾ ಸಮಾಜದ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಭೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಿ.ಡಿ.ಓ ಪ್ರಕಾಶ್ ಬಿ. ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಜೊಸ್ಸಿ ಪಿಂಟೊ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಬ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಮಾಜಿ ತಾ.ಪಂ. ಸದಸ್ಯ ನಾಮದೇವ ಕಾಮತ್, ಸಂಜೀವ ಮಡಿವಾಳ, ಮೋಹಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli--10011503

Comments

comments

Comments are closed.

Read previous post:
kambula
ಐಕಳ ಕಂಬಳದೊಂದಿಗೆ ಜಾನಪದ ಕ್ರೀಡಾ ಮೇಳ

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ- ಬೂದಾಬಾರೆ ಐಕಳ ಕಂಬಳ ಹಾಗೂ ಐಕಳೋತ್ಸವ ಜ. 24 ರಂದು ನಡೆಯಲಿದೆ ಹಾಗೂ ಜ. 17 ರಂದು ಜಾನಪದ ಕ್ರೀಡಾಮೇಳ ನಡೆಯಲಿದೆ ಎಂದು ಐಕಳ...

Close