ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಭರತ್ ರಾಜ್‌ಧನ್ ಪ್ರಥಮ ಸ್ಥಾನ

Kinnigoli-12011512

ಹಳೆಯಂಗಡಿ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯ ಕುಮಿಟೆ ಮತ್ತು ಕಟಾ ವಿಭಾಗಗಳಲ್ಲಿ ಮಂಗಳೂರಿನ ”ವೇ ಆಫ್ ಟ್ರೆಡಿಶನಲ್ ಮಾರ್ಶಲ್ ಆರ್ಟ್ಸ್”ನ ಮುಖ್ಯ ಶಿಕ್ಷಕ ಭರತ್ ರಾಜ್‌ಧನ್ (5ನೆ ಡಾನ್ ಬ್ಲ್ಯಾಕ್ ಬೆಲ್ಟ್) ಪ್ರಥಮ ಸ್ಥಾನ ಪಡೆದಿದ್ದಾರೆ.

Abdul Rahman Haleangadi

Comments

comments

Comments are closed.

Read previous post:
Kinnigoli-12011511
ದರ್ಗಾ ಶರೀಫ್ ಸಸಿಹಿತ್ಲು,ಮುಕ್ಕ ಉರೂಸ್

ಹಳೆಯಂಗಡಿ: ಹಝ್ರತ್ ಸುಲ್ತಾನ್ ಸೈಯದ್ ಫತಾಹ್ ವಲಿಯುಲ್ಲಾ ದರ್ಗಾ ಶರೀಫ್ ಸಸಿಹಿತ್ಲು,ಮುಕ್ಕ ಇದರ ಉರೂಸ್ ಯಾನೆ ನೇರ್ಚ ಕಾರ್ಯಕ್ರಮದ ಸಮಾರೋಪ ಸಮಾರಂಭ ಆದಿತ್ಯವಾರ ದರ್ಗಾ ವಠಾರದಲ್ಲಿ ನಡೆಯಿತು....

Close