ಕಟೀಲು : ಬಿಜೆಪಿ ಮಹಿಳಾ ಮೋರ್ಚಾ ಸದಸ್ಯತ್ವ ಅಬಿಯಾನ

ಕಿನ್ನಿಗೋಳಿ: ಬಿಜೆಪಿ ಮಹಿಳಾ ಮೋರ್ಚಾ ಮೂಡುಬಿದಿರೆ ಮಂಡಲದ ವತಿಯಿಂದ ಸದಸ್ಯತ್ವ ಅಬಿಯಾನ ಕಾರ್ಯಕ್ರಮ ಮಂಗಳವಾರ ಕಟೀಲು ಪರಿಸರದಲ್ಲಿ ನಡೆಯಿತು . ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾ ಮೂಡುಬಿದಿರೆ ಮಂಡಲದ ಉಪಾಧ್ಯಕ್ಷೆ ಶಾಂಭವಿ ಶೆಟ್ಟಿ, ದ.ಕ. ಜಿ.ಪಂ ಸದಸ್ಯ ಈಶ್ವರ್ ಕಟೀಲ್ , ಜಿಲ್ಲಾ ಬಿಜೆಪಿ ಉಪಾದ್ಯಕ್ಸೆ ಕಸ್ತೂರಿ ಪಂಜ , ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಭುವನಾಬಿರಾಮ ಉಡುಪ, ಲೀಲಾ ಬಂಜನ್ , ಸರೋಜಿನಿ ಗುಜರನ್ , ಜಯಲಕ್ಶ್ಮಿ ನಾಯಕ್, ಶಶಿಕಲಾ ಬಂಗೆರಾ, ಪವಿತ್ರ ಈಶ್ವರ್ ಕಟೀಲ್, ತಾರಾ ಶೆಟ್ಟಿ , ಗುಲಾಬಿ, ರತ್ನ ಮತ್ತಿತರರು ಉಪಸ್ಥಿತರಿದ್ದರು.

Kinnigoli-13011503

Comments

comments

Comments are closed.

Read previous post:
Kinnigoli-13011501
ಏಷ್ಯಾದಲ್ಲಿಯೇ ಪ್ರಥಮ ಕರ್ನಾಟಕದ ಸಾಂತ್ವನ ಯೋಜನೆ

ಮುಲ್ಕಿ : ಕರ್ನಾಟಕದ ಯಾವುದೇ ಕಡೆ ಅಪಘಾತಕ್ಕೀಡಾದ ತಕ್ಷಣ ಸರಕಾರಿ ವೆಚ್ಚದಲ್ಲಿ ಉಚಿತ ತುರ್ತು ಚಿಕಿತ್ಸೆ ನೀಡುವ ಮುಖ್ಯಮಂತ್ರಿಗಳ ಸ್ವಾಂತನ ಯೋಜನೆ ಏಷ್ಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ...

Close