ಶ್ರೀ ಸದಾಶಿವ ದೇವಸ್ಥಾನ ಪುನರ್ ನಿರ್ಮಾಣ

ಮೂಲ್ಕಿ: ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 3ಲಕ್ಷರೂ ಅನುದಾನವನ್ನು ಕ್ಷೇತ್ರದ ವತಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರಾಘವರವರು ಹಸ್ತಾಂತರಿಸಿದರು.
ಈ ಸಂದರ್ಭ, ಸಚಿವ ಅಭಯಚಂದ್ರ ಜೈನ್, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು, ಸದಸ್ಯರಾದ ಆನಂದ ದೇವಾಡಿಗ, ದೊಡ್ಗಣ್ಣ ಮೊಲಿ, ಅರ್ಚಕ ಶ್ರೀನಾಥ ಭಟ್, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು,ಹರಿಶ್ಚಂದ್ರ.ಪಿ.ಸಾಲ್ಯಾನ್, ವಿ.ರಮೇಶ್ ಕಾಮತ್,ತಾರಾನಾಥ ದೇವಾಡಿಗ, ವೇದವ್ಯಾಸ, ಸರೋಜಿನಿ ಸುವರ್ಣ,ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Kinnigoli-13011504

Comments

comments

Comments are closed.

Read previous post:
Kinnigoli-13011503
ಕಟೀಲು : ಬಿಜೆಪಿ ಮಹಿಳಾ ಮೋರ್ಚಾ ಸದಸ್ಯತ್ವ ಅಬಿಯಾನ

ಕಿನ್ನಿಗೋಳಿ: ಬಿಜೆಪಿ ಮಹಿಳಾ ಮೋರ್ಚಾ ಮೂಡುಬಿದಿರೆ ಮಂಡಲದ ವತಿಯಿಂದ ಸದಸ್ಯತ್ವ ಅಬಿಯಾನ ಕಾರ್ಯಕ್ರಮ ಮಂಗಳವಾರ ಕಟೀಲು ಪರಿಸರದಲ್ಲಿ ನಡೆಯಿತು . ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾ...

Close