ಪದ್ಮನೂರು ಈದ್ ಮಿಲಾದ್ ಆಚರಣೆ

 ಕಿನ್ನಿಗೋಳಿ : ಸೇವೆ ಹಾಗೂ ಸೌಹಾರ್ಧತೆಯನ್ನು ಮೈಗೂಡಿಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಪತ್ರಕರ್ತ ಶರತ್ ಶೆಟ್ಟಿ ಹೇಳಿದರು.
ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಆಶ್ರಯದಲ್ಲಿ ಬಯಲಾಟ ಸಭಾಂಗಣದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಹೀರಾ ಮೀಡಿಯ ಮುಖ್ಯಸ್ಥ ಮಹಮ್ಮದ್ ಇಸಾಕ್, ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತಾ, ಸಾರ್ವಜನಿಕ ಬಯಲಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಉದ್ಯಮಿ ದುರ್ಗಾಪ್ರಸಾದ್, ಅಬ್ದುಲ್ಲಾ, ಅಬ್ದುಲ್ ಕಾದರ್ ಉಪಸ್ಥಿತರಿದ್ದರು.

Kinnigoli-12011504

Comments

comments

Comments are closed.

Read previous post:
Kinnigoli-12011501
ಕಿನ್ನಿಗೋಳಿ : ಜಿಎಸ್‌ಬಿ ಸಮಾವೇಶ ಸಿದ್ಧತಾ ಸಭೆ

ಕಿನ್ನಿಗೋಳಿ: ಉಡುಪಿ ಜಿಲ್ಲೆಯಲ್ಲಿ ನಡೆದ ಜಿಎಸ್‌ಬಿ ಸಮಾವೇಶಕ್ಕೆ ಸಮಾಜ ಭಾಂದವರ ಉತ್ತಮ ಸ್ಪಂದನೆ ದೊರಕಿದೆ, ದ. ಕ. ಜಿಲ್ಲೆಯ ಬಿ. ಸಿ. ರೋಡ್ , ಪುತ್ತೂರು ಗಳಲ್ಲಿ ಮುಂದಿನ...

Close