ಕಿನ್ನಿಗೋಳಿ ಮಸೀದಿ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಮೊಹಿದ್ದೀನ್ ಜುಮಾ ಮಸೀದಿಯ ೨೦೧೫ ನೇ ಸಾಲಿನ ಅಧ್ಯಕ್ಷರಾಗಿ ಕೆ. ಎ. ಅಬ್ದುಲ್ಲಾ ಕಿನ್ನಿಗೋಳಿ ಆಯ್ಕೆಯಾದರು.

ಉಪಾಧ್ಯಕ್ಷ ಮಹಮ್ಮದ್ ರಫೀಕ್ ಕಿನ್ನಿಗೋಳಿ, ಕಾರ್ಯದರ್ಶಿ ಮಹಮ್ಮದ್ ರಫೀಕ್ ಕಿನ್ನಿಗೋಳಿ, ಜೊತೆ ಕಾರ್ಯದರ್ಶಿ ಇಮ್ತಿಯಾಜ್, ಕೋಶಾಧಿಕಾರಿ ಅಬ್ದುಲ್ ಕರೀಂ ಪದ್ಮನೂರು, ಗೌರವಾಧ್ಯಕ್ಷ ಹಾಜಿ ಕೆ. ಎ. ರಫೀಕ್ ಕಿನ್ನಿಗೋಳಿ, ಲೆಕ್ಕಪರಿಶೋಧಕ ಹಾಜಿ. ಟಿ. ಎಚ್. ಮಯ್ಯದ್ದಿ ಕಿನ್ನಿಗೋಳಿ ಆಯ್ಕೆಯಾದರು.

Kinnigoli-17011508

Comments

comments

Comments are closed.

Read previous post:
Kinnigoli-17011507
ಕಟೀಲು ಮೇಳದ ಕಾಣಿಕೆ ಡಬ್ಬಿ ಕದ್ದ ಆರೋಪಿ ಸೆರೆ

ಮೂಲ್ಕಿ: ಕಟೀಲು 4ನೇ ಮೇಳದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಆರೋಪಿಯನ್ನು ಪೋಲೀಸರು ಬಂದಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗುರಿಪಳ್ಳ ನಿವಾಸಿ...

Close