ಏಳಿಂಜೆ ಪಲ್ಸ್ ಪೋಲಿಯೋ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀದೇವಿ ಮಹಿಳಾ ಮಂಡಳಿಯ ಕಟ್ಟಡದಲ್ಲಿ ಪಟ್ಟೆ ಮತ್ತು ಏಳಿಂಜೆ ಗ್ರಾಮದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಭಾನುವಾರ ನಡೆಯಿತು. ಏಳಿಂಜೆ ಶ್ರೀದೇವಿ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ವತ್ಸಲ ಯೋಗೀಶ್ ರಾವ್, ಅಧ್ಯಕ್ಷೆ ನಾಗಲಕ್ಷ್ಮೀ ಭಟ್, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಆರೋಗ್ಯ ಸಹಾಯಕಿ ಶರ್ಮಿಳಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-18011503

Comments

comments

Comments are closed.

Read previous post:
Kinnigoli-18011501
ಕಿನ್ನಿಗೋಳಿ ಕೃತಿ ಬಿಡುಗಡೆ

ಕಿನ್ನಿಗೋಳಿ : ಗುರುರಾಜ ಉಡುಪ ರಚಿತ *ಸಾಧನೆಯ ಸರಧಾರಿಣಿ ಶಕುಂತಲಾ* ಕೃತಿಯನ್ನು ಶನಿವಾರ ಕಿನ್ನಿಗೋಳಿಯ ವನಿತಾ ಸಮಾಜದಲ್ಲಿ ಹಿರಿಯ ಸಾಹಿತಿ ಶಕುಂತಲಾ ಭಟ್ ಹಳೆಯಂಗಡಿ ಬಿಡುಗಡೆಗೊಳಿಸಿದರು. ಈ ಸಂದರ್ಭ...

Close