ರಾಜ್ಯಮಟ್ಟದ ಕ್ರಿಕೆಟ್ ಟ್ರೋಫಿ ಅನಾವರಣ

ಕಿನ್ನಿಗೋಳಿ : ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್ ಗುತ್ತಕಾಡು ಶಾಂತಿನಗರ ಇದರ ಆಶ್ರಯದಲ್ಲಿ ಜನವರಿ ೨೪ರಿಂದ ೨೬ ರ ವರೆಗೆ ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ಓವರ ಆರ್ಮ್ ಕ್ರಿಕೆಟ್ ಪಂದ್ಯಾಟದ ಟ್ರೋಫಿ ಅನಾವರಣ ಕಾರ್ಯಕ್ರಮ ಭಾನುವಾರ ಗುತ್ತಕಾಡುವಿನ ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್‌ನ ಕಛೇರಿಯಲ್ಲಿ ಗಣ್ಯರ ಸಮಕ್ಷಮದಲ್ಲಿ ನಡೆಯಿತು. ಈ ಸಂದರ್ಭ ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ ಉದ್ಯಮಿಗಳಾದ ರಿಜ್ವಾನ್ ಬಪ್‌ನಾಡ್, ಆಲ್ವಿನ್ ಸಲ್ದಾನಾ, ಲಕ್ಷಣ್ ಸಾಲ್ಯಾನ್ ಪುನರೂರು, ಬಶೀರ್ ಗುತ್ತಕಾಡ್, ಟಿ. ಎ. ನಝೀರ್, ಬಾಲಕೃಷ್ಣ ಡಿ. ಸಾಲ್ಯಾನ್, ನಾರಾಯಣ ಪೂಜಾರಿ, ಮೀರಾ ಸಾಬ್, ಮಹಮ್ಮದ್ ಅಲಿ, ಅಬ್ದುಲ್ ರಜಾಕ್, ಕೆ. ಮಹಮ್ಮದ್, ಅಬೂಬಕ್ಕರ್, ತಾಹಿರ್ ನಕಾಶ್, ಕೆ. ಮಹಮ್ಮದ್, ಕಬೀರ್, ಜಲೀಲ್, ವಿನಯ ಉದ್ಯಾವರ್, ಪ್ರದೀಪ್, ಶಶಿಕಾಂತ್ ರಾವ್, ದಿವಾಕರ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-18011504 Kinnigoli-18011505

 

Comments

comments

Comments are closed.

Read previous post:
Kinnigoli-18011502
ಐಕಳ ಕಂಬಳ ಜಾನಪದ ಕ್ರೀಡಾ ಮೇಳ

 ಕಿನ್ನಿಗೋಳಿ : ಇಂದಿನ ಯುವ ಜನತೆಗೆ ಕೃಷಿಯ ಬಗ್ಗೆ, ಕೆಸರು ಗದ್ದೆ ಹಾಗೂ ಹಿರಿಯರು ಎಷ್ಟು ಕಷ್ಟಪಟ್ಟು ಕೃಷಿ ಮಾಡುತ್ತಿ ದ್ದರು ಎಂಬ ಅರಿವು ಆಗಬೇಕು. ಇಂತಹ ಕ್ರೀಡಾ...

Close