ಕಿನ್ನಿಗೋಳಿ ಕೃತಿ ಬಿಡುಗಡೆ

ಕಿನ್ನಿಗೋಳಿ : ಗುರುರಾಜ ಉಡುಪ ರಚಿತ *ಸಾಧನೆಯ ಸರಧಾರಿಣಿ ಶಕುಂತಲಾ* ಕೃತಿಯನ್ನು ಶನಿವಾರ ಕಿನ್ನಿಗೋಳಿಯ ವನಿತಾ ಸಮಾಜದಲ್ಲಿ ಹಿರಿಯ ಸಾಹಿತಿ ಶಕುಂತಲಾ ಭಟ್ ಹಳೆಯಂಗಡಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಹಿರಿಯ ಸಾಹಿತಿ ಕೆ.ಜಿ. ಮಲ್ಯ, ಬಾಲಕೃಷ್ಣ ಉಡುಪ, ಸಾಧನ ಕಿಣಿ, ಅರುಣಾ ಉಡುಪ, ಭಾರತಿ ಶೆಣೈ, ಪ್ರಮೀಳಾ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-18011501

Comments

comments

Comments are closed.

Read previous post:
Kinnigoli-17011509
ಬಲಿಗೆ ಕಾಯುತ್ತಿರುವ ವಿದ್ಯುತ್ ತಂತಿಗಳು

 ಕಿನ್ನಿಗೋಳಿ: ಸುಮಾರು 6 ತಿಂಗಳಿಂದ ಪಕ್ಷಿಕೆರೆ ಸಮೀಪದ ತಾಳಿಗುರಿ ಪ್ರದೇಶದ ವಿದ್ಯುತ್ ತಂತಿಗಳು ಕೈಗೆಟಕುವ ರೀತಿಯಲ್ಲಿದ್ದು ಬಲಿಗಾಗಿ ಕಾಯುತ್ತಿದೆ ತಾಳಿಗುರಿ ಎಂಬ ಪ್ರದೇಶದಲ್ಲಿ ಸುಮಾರು 50 ಸೆಂಟ್ಸ್ ಜಾಗವನ್ನು...

Close