ಜ. 26 ಸೈಂಟ್ ಮೇರಿಸ್ ಫೆಸ್ಟ್ 2015

ಕಿನ್ನಿಗೋಳಿ : ಕಿನ್ನಿಗೋಳಿಯ ಸೈಂಟ್ ಮೇರಿಸ್ ಸಂಸ್ಥೆಗಳು ಸಾದರಪಡಿಸುತ್ತಿರುವ ಸೈಂಟ್ ಮೇರಿಸ್ ಫೆಸ್ಟ್ 2015 ಹಾಗೂ ಗಣರಾಜ್ಯೋತ್ಸವ ಸೋಮವಾರ ಜನವರಿ 26 ರಂದು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
ಜ. 28 ಬಬ್ಬು ಸ್ವಾಮಿ ಸ್ಥಳ ಮಹಿಮೆ ಡಿ.ವಿ.ಡಿ ಬಿಡುಗಡೆ.

 ಕಿನ್ನಿಗೋಳಿ : ಗ್ರಾಮೀಣ ಪ್ರದೇಶವಾದ ಪಕ್ಷಿಕೆರೆ ಸಮೀಪದ ಅತ್ತೂರು ಕಾಪಿಕಾಡು ಪ್ರದೇಶದಲ್ಲಿ ನೆಲೆಯಾದ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳು ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ದೇಶ...

Close