ಕಿನ್ನಿಗೋಳಿ ಭಾರತ ಪೂಜನಾ ಕಾರ್ಯಕ್ರಮ

ಕಿನ್ನಿಗೋಳಿ: ಭಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಬಾರತ ಪೂಜನಾ ಕಾರ್ಯಕ್ರಮ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಎರಡನೇ ವಾರ್ಡ್‌ನ ಅಗ್ರಹಾರದಲ್ಲಿ ಭಾನುವಾರ ನಡೆಯಿತು. ಈಸಂದರ್ಭ ಜಿಲ್ಲಾ ಸಮಿತಿ ಸದಸ್ಯ ಭುವನಾಭಿರಾಮ ಉಡುಪ, ಮುಲ್ಕಿ ಮೂಡಬಿದ್ರೆ ಬಿ.ಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂತೋಷ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಗೌಡ, ಸಚಿನ್ ಶೆಟ್ಟಿಗಾರ್, ವಾಸುದೇವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-27011507

Comments

comments

Comments are closed.

Read previous post:
Kinnigoli-27011506
ಪಂಜ ಕೊಯಿಕುಡೆ ನೇತ್ರ ತಪಾಸಣಾ ಶಿಬಿರ

ಕಿನ್ನಿಗೋಳಿ: ಆಂಧರ ಸೇವಾ ಸಂಘ ದ. ಕ. ಜಿಲ್ಲೆ, ಅಭಯ ಆಶ್ರಯ ಹಾಗೂ ಮೊಗಪ್ಪಾಡಿಗುತ್ತು ಪಂಜ ಕೊಯಿಕುಡೆ ಶ್ರೀ ಹರಿಪಾದೆ ಜಾರಂದಾಯ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ...

Close