ಪಂಜ ಕೊಯಿಕುಡೆ ನೇತ್ರ ತಪಾಸಣಾ ಶಿಬಿರ

ಕಿನ್ನಿಗೋಳಿ: ಆಂಧರ ಸೇವಾ ಸಂಘ ದ. ಕ. ಜಿಲ್ಲೆ, ಅಭಯ ಆಶ್ರಯ ಹಾಗೂ ಮೊಗಪ್ಪಾಡಿಗುತ್ತು ಪಂಜ ಕೊಯಿಕುಡೆ ಶ್ರೀ ಹರಿಪಾದೆ ಜಾರಂದಾಯ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಆಂಧರ ಸೇವಾ ಸಂಘದ 199ನೇ ಉಚಿತ ನೇತ್ರ ತಪಾಸಣಾ ಶಿಬಿರ ಪಂಜ ಕೊಯಿಕುಡೆ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಶಿಬಿರ ಉದ್ಘಾಟಿಸಿದರು. ಆಂಧರ ಸೇವಾ ಸಂಘ ಅಧ್ಯಕ್ಷ ಪಿ. ಗುರುರಾಜ ರಾವ್, ಕೋಶಾಧಿಕಾರಿ ಸುಬ್ರಹ್ಮಣ್ಯ ಎಮ್. ವಿ, ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ವೈದ್ಯರಾದ ಡಾ. ಜಯರಾಮ ಶೆಟ್ಟಿ , ಡಾ. ಹೃಷಿಕೇಶ್ ಅಮೀನ್, ಡಾ. ನೆಲ್ಲಿ ನಝರತ್, ಪ್ರೇಮಾ, ನಳಿನಿ, ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು.

Kinnigoli-27011506

Comments

comments

Comments are closed.

Read previous post:
Kinnigoli-27011505
ಪಾಕತಜ್ಞ ರಾಧಕೃಷ್ಣ ಭಟ್ ಅವರಿಗೆ ಸನ್ಮಾನ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಶನಿವಾರ ನಡೆಯಿತು. ಇದರ ಅಂಗವಾಗಿ ಕೊಡೆತ್ತೂರು ಆದರ್ಶ ಬಳಗದ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಕತಜ್ಞ ರಾಧಕೃಷ್ಣ ಭಟ್ ಅವರನ್ನು...

Close