ಪಾಕತಜ್ಞ ರಾಧಕೃಷ್ಣ ಭಟ್ ಅವರಿಗೆ ಸನ್ಮಾನ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಶನಿವಾರ ನಡೆಯಿತು. ಇದರ ಅಂಗವಾಗಿ ಕೊಡೆತ್ತೂರು ಆದರ್ಶ ಬಳಗದ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಕತಜ್ಞ ರಾಧಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಒರಿಯಂಟಲ್ ವಿಮಾ ಸಂಸ್ಥೆ ಪ್ರಬಂಧಕ ಯಾದವ ದೇವಾಡಿಗ, ದೈವಸ್ಥಾನ ಸಮಿತಿ ಅಧ್ಯಕ್ಷ ಕೆ.ವಿ. ಶೆಟ್ಟಿ, ಸಂಜೀವ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಆದರ್ಶ ಬಳಗದ ಅಧ್ಯಕ್ಷ ಜೀತೆಂದ್ರ ಶೆಟ್ಟಿ, ಹರೀಶ್ ಕೊಡೆತ್ತೂರು, ಶರತ್ , ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

Kinnigoli-27011505

Comments

comments

Comments are closed.

Read previous post:
Kinnigoli-27011504
ಕೊಯಿಕುಡೆ ಆರೂಢ ಪ್ರಶ್ನೆ

ಕಿನ್ನಿಗೋಳಿ: ಶ್ರೀ ಕೋಡ್ದಬ್ದು ದೈವಸ್ಥಾನ ಬೊಳ್ಳೂರು, ಕೊಯಿಕುಡೆ ಇದರ ಜೀರ್ಣೋದ್ದಾರ ಉದ್ದೇಶಾರ್ಥವಾಗಿ, ಬೊಳ್ಳೂರು, ಕೊಯಿಕುಡೆ ಗ್ರಾಮದ ಹತ್ತು ಸಮಸ್ತರ ಸಮ್ಮುಖದಲಿ ವೇದಮೂರ್ತಿ ಕೊಲೆಕಾಡಿ ವಾದಿರಾಜ ಉಪಾದ್ಯಾಯರ ಉಪಸ್ಥಿತಿಯಲ್ಲಿ ಆರೂಢ...

Close