ಕೊಯಿಕುಡೆ ಆರೂಢ ಪ್ರಶ್ನೆ

ಕಿನ್ನಿಗೋಳಿ: ಶ್ರೀ ಕೋಡ್ದಬ್ದು ದೈವಸ್ಥಾನ ಬೊಳ್ಳೂರು, ಕೊಯಿಕುಡೆ ಇದರ ಜೀರ್ಣೋದ್ದಾರ ಉದ್ದೇಶಾರ್ಥವಾಗಿ, ಬೊಳ್ಳೂರು, ಕೊಯಿಕುಡೆ ಗ್ರಾಮದ ಹತ್ತು ಸಮಸ್ತರ ಸಮ್ಮುಖದಲಿ ವೇದಮೂರ್ತಿ ಕೊಲೆಕಾಡಿ ವಾದಿರಾಜ ಉಪಾದ್ಯಾಯರ ಉಪಸ್ಥಿತಿಯಲ್ಲಿ ಆರೂಢ ಪ್ರಶ್ನೆ ಜರುಗಿತು.

Kinnigoli-27011504

Comments

comments

Comments are closed.

Read previous post:
Kinnigoli-27011503
ಕಂಬಳ ಜನಪದ ಧಾರ್ಮಿಕ ಕ್ರೀಡೆ,

ಕಿನ್ನಿಗೋಳಿ: ಕಂಬಳ ಕ್ರೀಡೆ ತುಳುನಾಡಿನ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದೆ. ಪ್ರಾಣಿದಯಾ ಸಂಘದವರ ವಿರೋಧ ವ್ಯಕ್ತವಾದುದರಿಂದ ಸಮಸ್ಯೆ ಬಂದಿದೆ. ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು....

Close