ಕಿನ್ನಿಗೋಳಿ ಬೃಹತ್ ರಕ್ತದಾನ ಶಿಬಿರ

FAB_give_blood

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕರ – ನಿರ್ವಾಹಕರ ಸಂಘ ಕಿನ್ನಿಗೋಳಿ ವಲಯದ ನೇತೃತ್ವ, ಕೆ. ಎಮ್. ಸಿ ಮಂಗಳೂರು ಹಾಗೂ ಶ್ರೀನಿವಾಸ ಆಸ್ಪತ್ರೆ ಮುಕ್ಕ ಸಹಭಾಗಿತ್ವದಲ್ಲಿ ಈಶ್ವರ್ ಕಟೀಲು ಮಾರ್ಗದರ್ಶನದೊಂದಿಗೆ ಫೆಬ್ರವರಿ 1 ಭಾನುವಾರ ಬೃಹತ್ ರಕ್ತದಾನ ಶಿಬಿರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಶಿಬಿರ ಉದ್ಘಾಟಿಸಲಿರುವರು ಎಂದು ಸಂಘದ ಅಧ್ಯಕ್ಷ ಭಾಸ್ಕರ ಅಮೀನ್ ಉಲ್ಲಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-28011502
ಭಾರತದ ಸಂವಿಧಾನ ದಿನಾಚರಣೆ

ಮೂಲ್ಕಿ: ಅಂಬೇಡ್ಕರ್ ರವರ ಚಿಂತನೆಯ ಸಂವಿಧಾನದ ಆಶಯಗಳು ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದ 65 ವರ್ಷ ಕಳೆದರೂ ಈಡೇರದಿರುವುದು ದುರಾದೃಷ್ಟ ಕರವಾಗಿದೆಯೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗದ...

Close