ಬಪ್ಪನಾಡು ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ: ಕಟೀಲು ಮಲ್ಲಿಗೆಅಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಯಕ್ಷಗಾನ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಕಲಾವಿದರಾದ ಸುಂದರ ಬಂಗಾಡಿ, ರಾಧಾಕೃಷ್ಣ ನಾವಡರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶೀಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿಗಳಾದ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಧನಂಜಯ ಮಟ್ಟು, ಕೇಶವ ಕಟೀಲು, ತಿಮ್ಮಪ್ಪ ಕೋಟ್ಯಾನ್, ನವೀನ್‌ಕುಮಾರ್ ಕಟೀಲು, ಶಶೀಂದ್ರ ಅಮೀನ್, ಬಪ್ಪನಾಡು ಮೇಳದ ವಿನೋದ್ ಕುಮಾರ್, ಗೀತಾ ಸನಿಲ್, ಭ್ರಾಮರೀ ಫ್ರೆಂಡ್ಸ್‌ನ ಗಣೇಶ್ ಆಚಾರ್ಯ, ದುರ್ಗಾಪ್ರಸಾದ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

Kinnigoli-28011504

Comments

comments

Comments are closed.

Read previous post:
Kinnigoli-28011503
ಕಿನ್ನಿಗೋಳಿ : ರಸ್ತೆ ಸುರಕ್ಷತಾ ಅಭಿಯಾನ

ಕಿನ್ನಿಗೋಳಿ: ಜನಪರ ಕಾಳಜಿಯ ರಾಜಕಾರಣಿ ಹಾಗೂ ಸಮಾಜ ಸೇವಕರಾದ ಸೋಮಪ್ಪ ಸುವರ್ಣ ಹೆಸರಿನಲ್ಲಿ ಜನಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಯುವಜನ ಸೇವೆ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ...

Close