ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮೂಲ್ಕಿ: ಪಡುಪಣಂಬೂರಿನ ಸಮಾಜ ಸೇವಕ ಪದ್ಮನಾಭ ಶಣೈ ಸ್ಮರಣಾರ್ಥ ಸ್ಥಳೀಯರು ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭ ಗಣೇಶ ಶಣೈ, ಗೌತಮ್ ಜೈನ್ ಪಡುಪಣಂಬೂರು, ಶ್ಯಾಮ್ ಪ್ರಸಾದ ಪಡುಪಣಂಬೂರು, ಹರಿಪ್ರಸಾದ, ದಿನೇಶ ಸುವರ್ಣ ಮತ್ತಿತರರು ಇದ್ದರು.

Puneethakrishna

Mulki-28011501

Comments

comments

Comments are closed.

Read previous post:
Kinnigoli-27011507
ಕಿನ್ನಿಗೋಳಿ ಭಾರತ ಪೂಜನಾ ಕಾರ್ಯಕ್ರಮ

ಕಿನ್ನಿಗೋಳಿ: ಭಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಬಾರತ ಪೂಜನಾ ಕಾರ್ಯಕ್ರಮ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಎರಡನೇ ವಾರ್ಡ್‌ನ ಅಗ್ರಹಾರದಲ್ಲಿ ಭಾನುವಾರ ನಡೆಯಿತು. ಈಸಂದರ್ಭ...

Close