ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ

ಮೂಲ್ಕಿ: ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಟೋ ದರವನ್ನು ಇಳಿಸಿದನ್ನು ಖಂಡಿಸಿ ಮೂಲ್ಕಿ ವ್ಯಾಪ್ತಿಯ ರಿಕ್ಷಾ ಚಾಲಕ-ಮಾಲಕರು ತಮ್ಮ ಸಂಘಟನೆಯ ನೇತ್ರತ್ವದಲ್ಲಿ ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಿಕ್ಷಾದ ಬಿಡಿ ಭಾಗಗಳ ದರಗಳು ಏರುತ್ತಿದ್ದು ಅಟೋ ದರ ಇಳಿಸಿದಲ್ಲಿ ಜೀವನ ನಿರ್ವಹಿಸಲು ತೊಂದರೆಯಾಗುತ್ತದೆಂದು ಚಾಲಕರು ತಿಳಿಸಿದ್ದಾರೆ.

Prakash Suvarna

Mulki-29011501

 

Comments

comments

Comments are closed.