ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದಲ್ಲಿ ಪೂರ್ಣ ಅನುಗ್ರಹ ಪ್ರಾಪ್ತಿಗಾಗಿ ಮಾಗಣೆ ಅರಮನೆ ತಂತ್ರಿವರೇಣ್ಯರು, ಪ್ರಧಾನ ಅರ್ಚಕರು, ಗ್ರಾಮದ ಗುತ್ತು, ಮನೆತನ, ಊರ ಪರವೂರ ಹಾಗೂ ಕುಟುಂಬದ ಹಿರಿಯರು, ಬಂಧುಗಳ ಸಮಕ್ಷಮದಲ್ಲಿ ದಿನೇಶ್ ಹೆಗ್ಡೆಯವರಿಗೆ ಗಡಿ ಪ್ರಧಾನ ಕಾರ‍್ಯಕ್ರಮ ಬುಧವಾರ ಬೆಳಿಗ್ಗೆ ನಡೆಯಿತು.

Puneethakrishna

Kinnigoli-30011501 Kinnigoli-30011502

 

 

Comments

comments

Comments are closed.

Read previous post:
Kinnigoli-28011505
ಕಟೀಲು ಗ್ರಾಮ ಪಂಚಾಯಿತಿ ಎಂದು ನಾಮಕರಣವಾಗಲಿ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು...

Close