ಯೋಗದಿಂದ ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಗಾರ

Yoga011

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜು, ಲಲಿತ ಕಲಾ ಸಂಘ ಹಾಗೂ ಮಂಗಳೂರು ವಿ. ವಿ ಧರ್ಮನಿಧಿಯೋಗಪೀಠ ಇವುಗಳ ಸಹಯೋಗದಿಂದ ಯೋಗದಿಂದ ಮಾನಸಿಕ ಒತ್ತಡ ನಿರ್ವಹಣೆ ವಿಷಯದ ಕುರಿತಂತೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಸನ್ನ ಹೆಗ್ಡೆ ಮಾಹಿತಿ ನೀಡಿದರು. ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ಡಾ.ಉದಯಕುಮಾರ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಲಲಿತಕಲಾ ಸಂಘದ ಸಂಯೋಜಕ ಡಾ.ಗಣಪತಿ ಭಟ್, ಸಹ ಸಂಯೋಜಕ ಡಾ.ಸತೀಶ್, ಲಾವಣ್ಯ, ಶೃತಿ, ಪವಿತ್ರ, ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-02031507
ಮಂತ್ರದೇವತಾ ಸೇವಾ ಸಮಿತಿ ದಶಮಾನೋತ್ಸದ

ಕಿನ್ನಿಗೋಳಿ: ಮಕ್ಕಳಿಗೆ ಶಿಸ್ತು ಸಂಸ್ಕಾರ ಸಂಸ್ಕೃತಿ, ಮೌಲ್ಯಧಾರಿತ ಶಿಕ್ಷಣ ಎಳವೆಯಲ್ಲಿಯೇ ನೀಡಬೇಕು ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಶನಿವಾರ ಐಕಳ ಮುಂಚಿಗುಡ್ಡೆ ಮಂತ್ರದೇವತಾ ಸೇವಾ ಸಮಿತಿಯ...

Close