ಕಲ್ಲಾಪು ವಿವಿಧ ರಸ್ತೆಗಳ ಲೋಕಾರ್ಪಣೆ

ಕಿನ್ನಿಗೋಳಿ : ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯ ಕಲ್ಲಾಪು ಪರಿಸರದಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಮತ್ತು ಸಚಿವ ಕೆ. ಅಭಯಚಂದ್ರ ಜೈನ್ ವಿವಿಧ ಕಾಮಾಗಾರಿ ಯೋಜನೆಗಳಾದ ಶಾಸಕರ ವಿಶೇಷ ಅನುದಾನದ 8 ಲಕ್ಷದ ರಸ್ತೆ, 5 ಲಕ್ಷದ ಇಂಟರ್‌ಲಾಕ್ ರಸ್ತೆ, ಕಲ್ಲಾಪು ಕೋರ‍್ದಬ್ಬು ದೈವಸ್ಥಾನದ ಬಳಿ 7 ಲಕ್ಷದ ರಸ್ತೆ ಹಾಗೂ 1 ಲಕ್ಷದ ಬೋರೆವೆಲ್ ರಚನೆ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಭುಜಂಗ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವನಿತಾ ಉದಯ ಅಮೀನ್, ಕುಸುಮ ಚಂದ್ರಶೇಖರ್, ವಸಂತ ಬೆರ್ನಾಡ್, ಗುರುರಾಜ್ ಪೂಜಾರಿ, ಗುತ್ತಿಗೆದಾರರಾದ ಸಂತೋಷ್‌ಕುಮಾರ್ ಹೆಗ್ಡೆ, ಬಶೀರ್, ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-04031503

Comments

comments

Comments are closed.

Read previous post:
Kinnigoli-04031502
ಕಂಗುತೋಟ ರಸ್ತೆ ಕಾಂಕ್ರಿಟೀಕರಣ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಗು ತೋಟ ರಸ್ತೆಗೆ ಶಾಸಕರ ನಿಧಿಯಿಂದ 3 ಲಕ್ಷ ರೂ ಹಾಗೂ ಪಂಚಾಯಿತಿ ನಿಧಿಯಿಂದ 1 ಲಕ್ಷ ರೂ...

Close