ಕಲ್ಕೆರೆ ನೂತನ ವಿದ್ಯಾಸಂಸ್ಥೆ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕಲ್ಕೆರೆ ನಸ್ರತುಲ್ ಇಸ್ಲಾಂ ಎಜುಕೇಶನಲ್ ಸೆಂಟರ್‌ನ ನೂತನ ವಿದ್ಯಾಸಂಸ್ಥೆಯ ಕಟ್ಟಡ ಉದ್ಘಾಟನಾ ಸಮಾವೇಶ ಹಾಗೂ ತರಬೇತಿ ಶಿಬಿರ ಕಲ್ಕೆರೆಯಲ್ಲಿ ನಡೆಯಿತು.
ಎಸ್. ವೈ. ಎಸ್ ರಾಜ್ಯಾಧ್ಯಕ್ಷ ಕೆ. ಪಿ. ಹುಸೈನ್ ಸಅದಿ ಕೆ. ಸಿ. ರೋಡ್ ಉದ್ಘಾಟಿಸಿದರು. ಉಜಿರೆ ವಿದ್ಯಾಸಂಸ್ಥೆಯ ಅಧ್ಯಕ್ಷ ಅಸ್ಸಯ್ಯದ್ ಜಲಾಲುದ್ದೀನ್ ಅಲ್‌ಹಾದಿ ತಂಗಳ್ ಉಜಿರೆ ಅಧ್ಯಕ್ಷತೆವಹಿಸಿದ್ದರು. ಜಿ. ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಯುವಜನತೆಯ ಸಮೂಹ ಬಾದ್ಯತೆಯ ವಿಷಯ ಬಗ್ಗೆ ಮಂಡನೆ ಮಾಡಿದರು. ಕೆ.ಎಂ.ಜೆ.ಸಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಅಬೂಸುಪ್ಯಾನ್ ಎಚ್. ಐ. ಇಬ್ರಾಹಿಂ ಮದನಿ ಮುಖ್ಯ ಭಾಷಣಗೈದರು.
ಅಸ್ಸಯ್ಯದ್ ಉಮರುಲ್ ಫಾರೂಖ್ ಅಲ್‌ಬುಖಾರಿ ಪೊಸೋಟು, ಸಚಿವ ಅಭಯಚಂದ್ರ ಜೈನ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ, ಕಿನ್ನಿಗೋಳಿ ಸಂಸ್ಥೆಯ ನಿರ್ದೇಶಕ ಇಬ್ರಾಹಿಂ ಮುಸ್ಲಿಯಾರ್ ಶಾರ್ಜಾ, ನೌಶಾದ್ ಹಾಜಿ ಸೂರಲ್ಪಾಡಿ, ಮುಹಮ್ಮದ್‌ಲಿ ಕಷ್ಣಾಪುರ, ಜಿ. ಎಂ. ಮುಹಮ್ಮದ್ ಕಾಮಿಲ್ ಸಖಾಫಿ, ಪಿ. ಎಂ. ಎ ಅಹ್ಮದ್ ಸಖಾಫಿ. ಕಾಶಿಪಟ್ನ , ಯಾಕೂಬ್ ಇಡ್ಯಾ, ಟಿ. ಮಯ್ಯದ್ದಿ , ಟಿ. ಎಚ್. ಮಯ್ಯದ್ದಿ , ಕೆ. ಎ. ಅಬ್ದುಲ್ಲಾ , ಹಾಜಿ ಅಬ್ದುಲ್ ಖಾದರ್ ಕಲ್ಕೆರೆ, ಅಹ್ಮದ್ ಕೊಪ್ಪ , ಶೇಕುಂಜ್, ರಿಜ್ವಾನ್ ಬಪ್ಪನಾಡ್, ಟಿ.ಕೆ. ಅಬ್ದುಲ್ ಕಾದರ್, ಪಿ. ಜೆ. ಅಹಮ್ಮದ್ ಮದನಿ, ಅಬ್ದುಲ್ ಲತೀಫ್ ಸಖಾಫಿ, ಅಬೂಸ್ವಾಲಿಹ್ ಝೈನಿ ಉಸ್ಮಾನಿ ಹಾಜಿ ಕೃಷ್ಣಾಪುರ, ದಾವೂದ್, ಫ್ರಕ್ರುದ್ಧಿನ್, ಅಕ್ಬರ್ ಪುನರೂರು, ಹಸನ್ ಕುಂಜ, ಹಬೀಬ್ ಸಖಾಫಿ, ಮುಹಮ್ಮದ್ ರಫೀಕ್ ಸಖಾಫಿ, ಶಾಬಾನ್ ಸಚ್ಚೇರಿ ಪೇಟೆ, ರಹೀಂ ಕಿನ್ನಿಗೋಳಿ, ಕಬೀರ್, ರಫೀಕ್ ಪ್ಲವರ್, ಮುಹಮ್ಮದ್ ಮುಸ್ಲಿಯಾರ್ ಹಳೆಯಂಗಡಿ, ಸಿದ್ದೀಕ್ ಪುನರೂರು, ಕೆ. ಪಿ. ನಿಯಾಜ್ ಪಕ್ಷಿಕೆರೆ, ಟಿ. ಹಸನಬ್ಬ ಟಿಂಬರ್, ಇಬ್ರಾಹಿಂ ಲಿಂಗಪ್ಪಯ್ಯಕಾಡು ಮತ್ತಿತರರಿದ್ದರು.

Kinnigoli-07031501

Comments

comments

Comments are closed.

Read previous post:
Kinnigoli-05031501
ಕೊಲ್ನಾಡು ಬಳಿ ಓವರ್ ಟೇಕ್ ಭರದಲ್ಲಿ ಅಪಘಾತ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಬಸ್ಸು, ಟೆಂಪೋ ಮತ್ತು ಅಡುಗೆ ಅನಿಲ ಸಿಲಿಂಡರುಗಳನ್ನು ಸಾಗಿಸುತ್ತಿದ್ದ ಲಾರಿ ನಡುವೆ ಅಪಘಾತ ನಡೆದು ನಾಲ್ವರು ಗಂಭೀರ ಗಾಯಗೊಂಡಿದ್ದು ಬಸ್ಸಿನಲ್ಲಿದ್ದ ಸುಮಾರು...

Close