ಕಟೀಲು ಉಚಿತ ಸಾಮೂಹಿಕ ವಿವಾಹ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಭಾನುವಾರ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ಮೂರು ಜೋಡಿಗಳು ಈ ಸಂಧರ್ಭ ವೈವಾಹಿಕ ಜೀವನಕ್ಕೆ ಕಾಲಿಟ್ಟವು. ಅರ್ಚಕ ದೇವೀಕುಮಾರ ಆಸ್ರಣ್ಣ ವಿಧಿವಿಧಾನಗಳನ್ನು ನೆರವೇರಿಸಿದರು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಪ್ರಬಂಧಕ ವಿಜಯಕುಮಾರ್ ಉಪಸ್ಥಿತರಿದ್ದರು.

Kateel-08031501 Kateel-08031502

Comments

comments

Comments are closed.

Read previous post:
Kinnigoli-07031501
ಕಲ್ಕೆರೆ ನೂತನ ವಿದ್ಯಾಸಂಸ್ಥೆ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕಲ್ಕೆರೆ ನಸ್ರತುಲ್ ಇಸ್ಲಾಂ ಎಜುಕೇಶನಲ್ ಸೆಂಟರ್‌ನ ನೂತನ ವಿದ್ಯಾಸಂಸ್ಥೆಯ ಕಟ್ಟಡ ಉದ್ಘಾಟನಾ ಸಮಾವೇಶ ಹಾಗೂ ತರಬೇತಿ ಶಿಬಿರ ಕಲ್ಕೆರೆಯಲ್ಲಿ ನಡೆಯಿತು. ಎಸ್. ವೈ....

Close