ಸ್ವಂಯಚಾಲಿತ ದಾರಿದೀಪ ಉದ್ಘಾಟನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಗ್ರಾಮದಲ್ಲಿ ನೂತನವಾಗಿ ಅಳವಡಿಸಲಾದ ಸ್ವಂಯಚಾಲಿತ ದಾರಿದೀಪಗಳನ್ನು ಪ್ರಗತಿಪರ ಹಿರಿಯ ಕೃಷಿಕ ಪದ್ಮನಾಭ ಮಾಡ ಕಿಲೆಂಜೂರು ಉದ್ಘಾಟಿಸಿದರು.
ಗ್ರಾಮಾಂತರ ಮಟ್ಟದಲ್ಲಿ ಸ್ವಂಯಚಾಲಿತ ದಾರಿದೀಪಗಳ ಅಳವಡಿಕೆ ಯೋಜನೆಯನ್ನು ಸದುಪಯೋಗ ಪಡಿಸಿರುವುದರಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಪ್ರಥಮವಾಗಿದೆ.
ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಗ್ರಾ. ಪಂ. ಸದಸ್ಯರಾದ ಜಯ ಶಂಕರ್ ರೈ, ತಾರಾಶೆಟ್ಟಿ, ವಿಶ್ವನಾಥ ಶೆಟ್ಟಿ, ಸದಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ವಸಂತ ಶೆಟ್ಟಿ, ತಾರಾನಾಥ ಶೆಟ್ಟಿ, ಗುರುರಾಜ ಉಡುಪ, ಸುಧಾಕರ ಶೆಟ್ಟಿ, ಶಶಿಧರ ಶೆಟ್ಟಿ, ರಾಮಚಂದ್ರ ಶೆಟ್ಟಿ, ಸಂದೀಪ್ ಶೆಟ್ಟಿ, ಪ್ರಸನ್ನ, ಗುಣಪಾಲಶೆಟ್ಟಿ, ಹರೀಶ್ ಶೆಟ್ಟಿ,ದೇಜಪ್ಪ ಪೂಜಾರಿ, ಗಣೇಶ ದೇವಾಡಿಗ, ದಿನೇಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-10031507

Kinnigoli-10031506

Comments

comments

Comments are closed.

Read previous post:
Kinnigoli-10031504
ಮಹಿಳೆಯರಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ

ಕಿನ್ನಿಗೋಳಿ : ಇಂದು ಮಹಿಳೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದರೂ ಮಹಿಳಾ ದೌರ್ಜನ್ಯ ಶೋಷಣೆ ನಿಂತಿಲ್ಲದಿರುವುದು ವಿಷಾದನೀಯ ಮಹಿಳೆಯರಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಸುರತ್ಕಲ್ ಗೋವಿಂದದಾಸ...

Close