ಲೈಟ್‌ಹೌಸ್ ಸುಬ್ರಮಣ್ಯ ಅಡ್ಡ ರಸ್ತೆ ಕಾಂಕ್ರಿಟೀಕರಣ

ಕಿನ್ನಿಗೋಳಿ : ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯ ಲೈಟ್‌ಹೌಸ್ ಸುಬ್ರಮಣ್ಯ ನಗರದ ಅಡ್ಡ ರಸ್ತೆಯ ಚರಂಡಿ ವ್ಯವಸ್ಥೆ ತಾ.ಪಂ. ಸದಸ್ಯರ ಅನುದಾನ ಹಾಗೂ ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಕಾಂಕ್ರೀಟಿಕರಣ ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಮತ್ತು ಸಚಿವ ಕೆ. ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕುಸುಮ ಚಂದ್ರಶೇಖರ್, ವಸಂತ ಬೆರ್ನಾಡ್, ಗುರುರಾಜ್ ಪೂಜಾರಿ, ಗುತ್ತಿಗೆದಾರ ಸಾಹುಲ್, ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-14031504

Comments

comments

Comments are closed.

Read previous post:
Kinnigoli-14031502
ಮೆನ್ನಬೆಟ್ಟು ರಸ್ತೆಗಳ ಕಾಂಕ್ರಿಟೀಕರಣ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಅಜಾರು ರಸ್ತೆ, ಸಿತ್ಲ ರಸ್ತೆ, ಹಾಗೂ ಮಳೆ ಹಾನಿ ವಿಕೋಪದ ಮಲ್ಲಿಗೆಯಂಗಡಿ ತಂಡ್ರಾಪ್ ರಸ್ತೆ ಒಟ್ಟು 10...

Close