ಕ್ರಿಕೆಟ್ ಬಜಪೆ ಟೀಮ್ ಸ್ಮೆಲ್ ತಂಡ ಪ್ರಥಮ

ಕಿನ್ನಿಗೋಳಿ:  ಕಟೀಲು ಕೊಂಡೇಲ ತರುಣ ವೃಂದ ಆಶ್ರಯದಲ್ಲಿ ಕೊಂಡೇಲದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಬಜಪೆಯ ಟೀಮ್ ಸ್ಮೆಲ್ ತಂಡ ಪ್ರಥಮ ಕೊಂಡೇಲ ತರುಣ ವೃಂದ ಕಟೀಲು ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಜಿ. ಪಂ. ಸದಸ್ಯ ಈಶ್ವರ್ ಕಟೀಲ್ ಬಹುಮಾನ ವಿತರಿಸಿದರು. ಈ ಸಂದರ್ಭ ಭುವನಾಭಿರಾಮ ಉಡುಪ, ರಾಜು ಕೊಂಡೇಲ, ತಾರನಾಥ ಶೆಟ್ಟಿ ಕೊಂಡೇಲ, ಕಿರಣ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-17031501

Comments

comments

Comments are closed.

Read previous post:
Kateel-16031501
ಆಸ್ರಣ್ಣ – ಪಟ್ಲ ಪ್ರಕರಣ ಸುಖ್ಯಾಂತ

ಜನರಲ್ಲಿನ ಹಾಗೂ ಮಾಧ್ಯಮದಲ್ಲಿನ ವರದಿಗಳು ಕಪೋಲ ಕಲ್ಪಿತವಾಗಿದ್ದು ಹಾಗಾಗಿ ಅಭಿಮಾನಿಗಳಲ್ಲಿ ಆಸ್ರಣ್ಣ - ಪಟ್ಲ ಪ್ರಕರಣ ಗೋಜಲು ಗೋಜಲುಗಳಾಗಿ ಕಂಡು ಬಂದ್ದಿದ್ದು ಇದೀಗ ಸುಖಾಂತ್ಯ ಕಂಡಿದೆ. ಕಳೆದ ಒಂದು...

Close