ಕೆಮ್ರಾಲ್ ಶ್ರೀ ಬ್ರಹ್ಮರ ಗೋಳಿಕಟ್ಟೆ ಲೋಕಾರ್ಪಣೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಆವರಣದ ಒಳಗಿರುವ ಶ್ರೀ ಬ್ರಹ್ಮರ ಗೋಳಿಕಟ್ಟೆಯು ಜೀರ್ಣಾದ್ಧಾರಗೊಂಡು ಮಂಗಳವಾರ ಶ್ರೀ ಕೋರ‍್ದಬ್ಬು, ಶ್ರೀ ಧೂಮವತಿ ದೈವಗಳ ದರ್ಶನದೊಂದಿಗೆ ಲೋಕಾರ್ಪಣೆಗೊಂಡಿತು. ಈ ಸಂದರ್ಭ ಕ್ಷೇತ್ರಕ್ಕೆ ಸಂಬಂಧ ಪಟ್ಟ ಅತ್ತೂರುಗುತ್ತು ಮಾಗಣೆ ಪ್ರಮುಖರು, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Kinnigoli-17031512 Kinnigoli-17031513

Comments

comments

Comments are closed.

Read previous post:
Kinnigoli-17031507
ಐಕಳ ಪೊಂಪೈ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವೇಗ ತಡೆ ಹಾಗೂ ರಸ್ತೆಯಲ್ಲಿ ವೇಗ ಮಿತಿ ಫಲಕ ಅಳವಡಿಸಬೇಕು ಮತ್ತು...

Close