ಪಂಜ ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ್ ಮಂಗಳೂರು ಯುವ ಜನ ವಿಕಾಸ ಕೇಂದ್ರ ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಕುಡೆ ಇವರ ಸಂಯುಕ್ತ ಆಶ್ರಯದಲ್ಲಿ ನವಜ್ಯೋತಿ ಮಹಿಳಾ ಮಂಡಲದ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಮಲ್ಲಿಕಾ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ರೂಪಾ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಕುಶಲಶೇಖರ್ ಪಂಜ, ತಾರಾ ಶೆಟ್ಟಿ, ಅಮಿತಾ ದೇವಾಡಿಗ, ಶೈಲಾ ಶೆಟ್ಟಿ ಉಪಸ್ಥಿತರಿದ್ದರು.

Kinnigoli-17031502

Comments

comments

Comments are closed.

Read previous post:
Kinnigoli-17031501
ಕ್ರಿಕೆಟ್ ಬಜಪೆ ಟೀಮ್ ಸ್ಮೆಲ್ ತಂಡ ಪ್ರಥಮ

ಕಿನ್ನಿಗೋಳಿ:  ಕಟೀಲು ಕೊಂಡೇಲ ತರುಣ ವೃಂದ ಆಶ್ರಯದಲ್ಲಿ ಕೊಂಡೇಲದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಬಜಪೆಯ ಟೀಮ್ ಸ್ಮೆಲ್ ತಂಡ ಪ್ರಥಮ ಕೊಂಡೇಲ ತರುಣ ವೃಂದ ಕಟೀಲು ತಂಡ...

Close