ಮೆನ್ನಬೆಟ್ಟು ಸ್ವಯಂಚಾಲಿತ ದಾರಿದೀಪ ಉದ್ಘಾಟನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುಕಾವೇರಿ ಮಾರಡ್ಕದಿಂದ ಕಟೀಲು ಚರ್ಚ್ ತನಕದ ರಾಜ್ಯ ಹೆದ್ದಾರಿಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಅನುದಾನದಿಂದ ಸ್ವಯಂ ಚಾಲಿತ ದಾರಿ ದೀಪಗಳ ಉದ್ಘಾಟನೆಯನ್ನು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಸೋಮವಾರ ಉದ್ಘಾಟಿಸಿದರು. ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಗ್ರಾ. ಪಂ. ಸದಸ್ಯರಾದ ಗಂಗಾಧರ ಪೂಜಾರಿ, ರೋಸಿ ಪಿಂಟೋ, ರಾಜೀವಿ, ಕೃಷ್ಣಪ್ಪ , ಜಯಶಂಕರ್ ರೈ, ಹರಿಶ್ಚಂದ್ರ ರಾವ್, ಸ್ಥಳೀಯರಾದ ಡೋಲಿ ಸಂತುಮಾಯಾರ್, ಶಾಂತಿ ಸಲ್ದಾನಾ, ಲೂಕಸ್ ಸಲ್ದಾನ್, ಅನಿತಾ ಅರಾಹ್ನ , ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Kinnigoli-22031501

Comments

comments

Comments are closed.

Read previous post:
Kinnigoli-22031502
ಪಕ್ಷಿಕೆರೆ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಸಿಒಡಿಪಿ ಮಂಗಳೂರು ಹಾಗೂ ಕಿನ್ನಿಗೋಳಿ ಸ್ನೇಹ ಒಕ್ಕೂಟದ ವತಿಯಿಂದ ಪಕ್ಷಿಕೆರೆಯ ರುಸೆಂಪ್‌ನಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಕಿನ್ನಿಗೋಳಿ ಗ್ರಾ.ಪಂ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ, ಸ್ನೇಹ ಒಕ್ಕೂಟದ...

Close