ಪಕ್ಷಿಕೆರೆ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಸಿಒಡಿಪಿ ಮಂಗಳೂರು ಹಾಗೂ ಕಿನ್ನಿಗೋಳಿ ಸ್ನೇಹ ಒಕ್ಕೂಟದ ವತಿಯಿಂದ ಪಕ್ಷಿಕೆರೆಯ ರುಸೆಂಪ್‌ನಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಕಿನ್ನಿಗೋಳಿ ಗ್ರಾ.ಪಂ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ, ಸ್ನೇಹ ಒಕ್ಕೂಟದ ರೋಕಿ ಸಲ್ದಾನಾ, ರುಸೆಂಪ್‌ನ ಅಧ್ಯಾಪಕ ಜೊಸೆಫ್, ಸಿಒಡಿಪಿ ಸಂಯೋಜಕಿ ಶಾಂತಿ ಡಿಸೋಜ, ಪುಷ್ಪವೇಣಿ ಉಪಸ್ಥಿತರಿದ್ದರು. ಪ್ರಮೀಳಾ ಪುರ್ಟಾಡೋ ಸ್ವಾಗತಿಸಿ ಹರಿಣಾಕ್ಷಿ ವಂದಿಸಿದರು. ರೈಮಂಡ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

Kinnigoli-22031502

Comments

comments

Comments are closed.

Read previous post:
ಪಾವಂಜೆ ದೇವಾಡಿಗ ಸಮುದಾಯ ಭವನ

ಮೂಲ್ಕಿ: ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಸಮಾಜ ಸೇವಾ ಆಶೋತ್ತರಗಳ ಪೂರೈಕೆಯ ಸಲುವಾಗಿ ಸುಮಾರು1.5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ ಮಾರ್ಚ್ 29ರಂದು ಹಳೆಯಂಗಡಿಯಲ್ಲಿ ಶಿಲಾನ್ಯಾಸ...

Close