ಬಳ್ಕುಂಜೆ ಮನೆ ಹಸ್ತಾಂತರ

ಕಿನ್ನಿಗೋಳಿ : ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ 4 ಮಂದಿ ಆರ್ಹ ಫಲಾನುಬಾವಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ತಲಾ 1.75 ಲಕ್ಷ ದಲ್ಲಿ ನಿರ್ಮಾಣಗೊಂಡ ಮನೆಗಳ ಕೀಲಿ ಕೈಯನ್ನು ಮುಲ್ಕಿ ಮೂಡಬಿದ್ರೆ ಶಾಸಕ, ಸಚಿವ ಕೆ. ಅಭಯಚಂದ್ರ ಜೈನ್ ಭಾನುವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೊ, ಬಳ್ಕುಂಜೆ ಗ್ರಾ.ಪಂ ಸದಸ್ಯರಾದ ಮಮತಾ ಪೂಂಜಾ, ಪೌಲ್ ಡಿ’ಸೋಜ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ದಿವಾಕರ ಪೂಂಜಾ, ಪ್ರಸಾದ್ ಶೆಟ್ಟಿ, ಗುತ್ತಿಗೆದಾರ ಅಹಮ್ಮದ್ ಬಶೀರ್ ಮತ್ತಿತರರಿದ್ದರು.

Kinnigolii-23031505

Comments

comments

Comments are closed.

Read previous post:
Mulki-23031504
ಅಂತರ್ ರಾಜ್ಯ ಚೋರರ ಬಂಧನ

ಮೂಲ್ಕಿ: ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಕಳ್ಳತನ ನಡೆಸುತ್ತಿದ್ದ ನಾಲ್ಕು ಜನರನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ. ಹಾಸನ ಬಿಂಡೇನಾ ಹಳ್ಳಿಯ ಶಂಕರ (34) ದಾವಣಗೆರೆಯ ಹರಿಹರ ನಿವಾಸಿ...

Close