ವನಿತ ಸಮಾಜ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ವನಿತಾ ಸಮಾಜದಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಈ ಸಂದರ್ಭ ರೇಖಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಉಮಾ ದಿವಾಕರ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪ್ರಮೀಳ ಉಡುಪ, ಸಾವಿತ್ರಿ ಶೆಟ್ಟಿ, ದಿವಾಕರ್ ಹೊಳ್ಳ, ರಾಧಾಕ್ರಷ್ಣ ನಾಯಕ್, ಭಾರತಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigolii-23031506

Comments

comments

Comments are closed.

Read previous post:
Kinnigolii-23031505
ಬಳ್ಕುಂಜೆ ಮನೆ ಹಸ್ತಾಂತರ

ಕಿನ್ನಿಗೋಳಿ : ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ 4 ಮಂದಿ ಆರ್ಹ ಫಲಾನುಬಾವಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ತಲಾ 1.75 ಲಕ್ಷ ದಲ್ಲಿ...

Close