ದರ್ಗಾ ಫ್ರೆಂಡ್ಸ್ ಟ್ರೋಪಿ -ನವಭಾರತ ತಂಡಕ್ಕೆ

ಮೂಲ್ಕಿ: ನವಭಾರತ ಕೆಎಸ್‌ರಾವ್ ನಗರ ತಂಡವು ಸೆವೆನ್ ಸ್ಟಾರ್ ಕಾರ‍್ನಾಡು ತಂಡವನ್ನು ಸೋಲಿಸಿ ದರ್ಗಾ ಫ್ರೆಂಡ್ಸ್ ಟ್ರೋಪಿ, 2015 ಹಾಗೂ 16,001ರೂ ಗಳಿಸಿದರೆ,  ಸೆವೆನ್ ಸ್ಟಾರ್ ಕಾರ‍್ನಾಡು ತಂಡವು ದ್ವಿತೀಯ ಸ್ಥಾನಿಯಾಗಿ ಟ್ರೋಪಿ ಹಾಗೂ 8001 ರೂ ಗಳಿಸಿತು. ಸುಮಾರು 30 ತಂಡಗಳು ಭಾಗವಹಿಸಿ ರೋಮಾಂಚಕಾರಿಯಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ನವಭಾರತ ತಂಡದ ಶಬೀರ್, ಉತ್ತಮ ಎಸೆತಗಾರ ಸೆವೆನ್ ಸ್ಟಾರ್ ತಂಡದ ಶಮೀರ್ ಕಾರ‍್ನಾಡು, ಉತ್ತಮ ದಾಂಢೀಗ ಪ್ರಶಸ್ತಿ ನವಭಾರತ ತಂಡದ ಪ್ರದೀಪ, ಸರಣಿ ಶ್ರೇಷ್ಠ ಪ್ರಶಸ್ತಿ ಸೆವೆನ್ ಸ್ಟಾರ್ ತಂಡದ ಪ್ರಶಾಂತ್ ಪಾಲಾಯಿತು.

Puneethakrishna

Mulki-25031502

Comments

comments

Comments are closed.

Read previous post:
Mulki-25031501
ಕ್ರೀಡಾ ಕೂಟದಿಂದ ಐಕ್ಯತೆ ವೃದ್ದಿ

ಮೂಲ್ಕಿ: ದೇಶವನ್ನು   ಐಕ್ಯತೆಯಿಂದ ಮುಂದುವರಿಸಲು ಕ್ರಿಕೆಟ್‌ನಂತಹ ಕ್ರೀಡಾಕೂಟಗಳು ತುಂಬಾ ಸಹಾಯಕಾರಿ. ಕ್ರೀಡೆಯು ಮಾನವನ ಅವಿಭಾಜ್ಯಅಂಗ, ಮನುಷ್ಯನ ಪ್ರತಿಯೊಂದು ಅಂಗಾಂಗಳೂ ಸಮತೋಲಿತರಾಗಿರಲು ಕ್ರೀಡೆ ಸಹಾಯಕಾರಿ ಎಂದು ಪಂಜಿನಡ್ಕ...

Close