ಮಹಿಳಾ ದಿನಾಚರಣೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನ ಸ್ವರ್ಣ ಜಯಂತಿ ರೋಜ್ ಗಾರ್ ಯೋಜನೆಯ ಸಮುದಾಯ ಅಭಿವೃದ್ದಿ ಜಾಲದಡಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮೂಲ್ಕಿ ನಗರ ಪಂಚಾಯತ್ ನ ಸಮುದಾಯ ಭವನದಲ್ಲಿ ಜರಗಿದ ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ಮೂಲ್ಕಿಯ ವಿಜಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಪಮೀದಾ ಬೇಗಂ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು ಮಂಗಳೂರು ಕಾವೇರಿ ಲಯನ್ಸ್ ಕ್ಲಬ್ಬಿನ ಅನುರಾಧ ಶರತ್, ಮೂಲ್ಕಿಯ ಶಾಂಭವಿ ಜೇಸಿಐನ ಜೇಸಿರೇಟ್ ವಿಭಾಗದ ಅಧ್ಯಕ್ಷೆ ಗೀತಾ ಜೆ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಕಲಾವತಿ, ಶಂಕ್ರ್ರವ,,ಒಕ್ಕೂಟದ ಅಧ್ಯಕ್ಷೆ ಕುಮಾರಿ ಉಪಸ್ತಿತರಿದ್ದ್ದರು.
ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವ ಸ್ವಾಗತಿಸಿದರು,ಸಮುದಾಯ ಸಂಘಟಕ ಪ್ರಸನ್ನ ಕುಮಾರ್ ವಂದಿಸಿದರು.

Puneethakrishna

Mulki-27031502 Mulki-27031503

Comments

comments

Comments are closed.

Read previous post:
Kinnigoli-26031503
ಕೆರೆಕಾಡು ಡಾಮಾರೀಕರಣ

ಕಿನ್ನಿಗೋಳಿ : ಕೆರೆಕಾಡು ಮುಖ್ಯ ರಸ್ತೆ ಕಳೆದ 20 ವರ್ಷಗಳಿಂದ ಡಾಮರೀಕರಣ ಕಂಡಿಲ್ಲ. ಗ್ರಾಮೀಣ ರಸ್ತೆಗಳಿಗೆ ಒತ್ತುಕೊಡುವ ನಿಟ್ಟಿನಲ್ಲಿ ಸಂಸದರ ಅನುದಾನದ ಹಣವನ್ನು ಹದಗೆಟ್ಟು ಹೋದ ಗ್ರಾಮೀಣ ಪ್ರದೇಶದ...

Close