ಕೆಮ್ಮಡೆ ಶನೀಶ್ವರ ಪೂಜೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಶ್ರೀ ವೈದ್ಯನಾಥ ದೈವಸ್ಥಾನ ಕೆಮ್ಮಡೆ ಮೂರುಕಾವೇರಿ ಇದರ ವಾರ್ಷಿಕ ನೇಮದ ಅಂಗವಾಗಿ ಶನಿವಾರ ಏಳಿಂಜೆ ಶ್ರೀಧರ ಭಟ್ ಅವರ ಪೌರೋಹಿತ್ಯದಲ್ಲಿ ಶನೀಶ್ವರ ಪೂಜೆ ನಡೆಯಿತು.
ಈ ಸಂದರ್ಭ ಆಡಳಿತ ಸಮಿತಿಯ ಅನಂತ ಪದ್ಮನಾಭ, ಜಗದೀಶ್ ಶೆಟ್ಟಿ, ತಾರನಾಥ ಶೆಟ್ಟಿ, ಕೆ.ಬಿ ಸುರೇಶ್, ಶ್ರೀನಿವಾಸ, ಲೋಕೇಶ್, ಅಶೋಕ್, ನವೀನ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-28031504

Comments

comments

Comments are closed.

Read previous post:
Kinnigoli-28031506
ಕಿನ್ನಿಗೋಳಿ ರಾಮ ನವಮಿ

ಕಿನ್ನಿಗೋಳಿ : ರಾಮನವಮಿಯ ಪ್ರಯುಕ್ತ ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

Close